ಕಿವಿಸ್ ನಾಡಲ್ಲಿ ಭಾರತ ಏಕದಿನ ಸರಣಿ ಗೆಲ್ಲೋ ಆಸೆಗೆ ಮಳೆರಾಯನ‌ ಅಡ್ಡಿ | *Cricket | OneIndia Kannada

2022-11-28 489

#IndiavsNewZealand #Hamilton #Rain #IndvsNZODI #ShikharDhawan #KaneWilliamson #Shubmangill #Suryakumaryadav #NewZealandbowlers #TeamIndiafailure,

India vs New Zealand: Rain plays spoilsport, 2nd ODI abandoned after two interruptions
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆಯೇ ಹ್ಯಾಮಿಲ್ಟನ್ ನಲ್ಲಿ ಸುರಿದ ಮಳೆಯಿಂದಾಗಿ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.